ನಿವೃತ್ತಿ
ನಂಗೆ ಇಲ್ಲವೇ ಇಲ್ಲ ನಿವೃತ್ತಿ, ಹೆಂಡತಿ ಹೇಳ್ತಾನೇ ಇರ್ತಾಳೆ. 'ಮಾಡ್ತಾನೇ ಇರ್ಬೇಕೂ ನೀ-ವೃತ್ತಿ!'
- ಪತಂಗಿ ಮುರಳಿ, ಬೆಂಗಳೂರು
ಆಜೀವಪರ್ಯಂತ ರಾಜಕಾರಣಿಗಳಿಗೆ ನಿವೃತ್ತಿ ಎಂಬುದೇ ಇಲ್ಲ!
- ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
ಸದಾ ಪ್ರವೃತ್ತಿಯೊಂದನ್ನು ರೂಢಿಸಿಕೊಂಡುಬಿಟ್ಟರೆ, ನಿವೃತ್ತಿಯ ಗೊಡವೇಯೇ ಇರುವುದಿಲ್ಲ, ಏನಂತೀರಿ?
- ಮೇಧಾ, ಬೆಂಗಳೂರು
ನಿವೃತ್ತಿ ಪದವೇ ದಿಗಿಲು ಹುಟ್ಟಿಸುವಂಥದ್ದು, ಚಿಂತೆಗೀಡುಮಾಡುವಂಥದ್ದು..!
- ಸಾತ್ವಿಕ್ ಪಿ., ಶಿರಸಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.