ನಿವೃತ್ತಿ
ನಿವೃತ್ತಿ ಎಂಬುದು ಜೀವನದ ಹೊಸ ಆವೃತ್ತಿ. ಅದನ್ನು ಸುಂದರವಾಗಿ ಮುದ್ರಿಸಿ..
- ಸುನೀಲ್ ಆರ್.
ನಿವೃತ್ತಿ ವಯಸ್ಸನ್ನು ಹೆಚ್ಚಿಸಿದರೆ ಉದ್ಯೋಗಿಗಳಿಗೆ ತೃಪ್ತಿ, ನಿರುದ್ಯೋಗಿಗಳಿಗೆ ಅತೃಪ್ತಿ!
- ಸುರೇಖಾ ಹಾದಿಮನಿ,
ಧಾರವಾಡ
ನಿವೃತ್ತರ ಸಂಖ್ಯೆ 2040ರ ಹೊತ್ತಿಗೆ ದೇಶದ ಜನಸಂಖ್ಯೆಯ ಅರ್ಧದಷ್ಟಾಗಲಿದೆಯಂತೆ!!
- ಕೃಷ್ಣಪ್ರಸಾದ್ ರೈ,
ಮಂಗಳೂರು
ಹೊಸದೊಂದು ಪ್ರವೃತ್ತಿಗೆ ನಿವೃತ್ತಿಗಾಗಿ ಕಾಯದಿರಿ.. ಇಂದೇ ಪ್ರಾರಂಭಿಸಿ..
- ಸುಧಾಕರ ದಾಮ್ಲೆ,
ಹೊಸಕೋಟೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.