ಪಟ್ರೆ ಅಜಿತ್ ನಟ
1. ಬಣ್ಣದ ಬದುಕಿನ ಬಗ್ಗೆ ನಿಮ್ಮ ಅನಿಸಿಕೆ ?
- ಅದೊಂಥರಾ 'ಅಜಿಟೇಷನ್'
2. 'ಟೇಕ್ ಟಫ್' ಎನಿಸಿದಾಗ ನೀವೇನ್ ಮಾಡ್ತೀರಿ?
- ಕಷ್ಟ 'ಪಟ್ರೆ' ಕ್ಲಿಕ್ ಆಗೇ ಆಗುತ್ತೆ ಅಂತ ಮನಸಲ್ಲೇ ಅಂದ್ಕೊಳ್ತೇನೆ.
3. ಬಹುತೇಕ ಕಲಾವಿದರ ಥರ ನೀವೂ ರಾಜಕೀಯ ಸೇರ್ತೀರಾ?
- ಸದ್ಯಕ್ಕಿಲ್ಲ. ಒಂದ್ ವೇಳೆ 'ಬಿಜೆಪಿ' ಸೇರಿದ್ರೆ 'ಪಟ್ರೆ ಲವ್ಸ್ ಕಮಲ' ಅಂತನ್ನಿ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.