3ಶೂಲ
1. ಬದುಕು ತೂಗುಯ್ಯಾಲೆ ಅಂತಾರೆ. ಹಾಗಾದ್ರೆ ಬಣ್ಣದ ಬದುಕು?
- ತೂಗುದೀಪ
2. ಚಿತ್ರರಂಗದ
ನಿಮಗೆ ಅತೀ ಇಷ್ಟವಾಗುವ
ಚಿತ್ರಗೀತೆ?
- 'ಹೇ, 'ದಿನಕರ'
ಶುಭಕರ ಧರೆಗೆ ಬಾ...'
3. ಅದ್ಸರಿ, ಈ ಚಿತ್ರರಂಗದವರಲ್ಲಿ ನಿಮಗೆ
ಇಷ್ಟವಾಗದ್ದೇನು?
- ಐ ಹೇಟ್ ದಿ 'ನಖರಾ'
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.