ನಿವೃತ್ತಿ
ರಾಜಕೀಯದಲ್ಲಿ ನಿವೃತ್ತಿಗೆ ಬೆಲೆಯೂ ಇಲ್ಲ, ಕೊನೆಯೂ ಇಲ್ಲ!
- ಶರಣ್ಯಲಿಖಿತ, ಪಾಂಡವಪುರ
ನಾವು ಮಾಡುವ ವೃತ್ತಿ ಬಗ್ಗೆ ಪ್ರೀತಿ ಹಾಗೂ ಅಭಿಮಾನ ಬೆಳೆಸಿಕೊಂಡರೆ ನಿವೃತ್ತಿ ಎಂಬ ಪದವೇ ನಮ್ಮ ಹತ್ತಿರ ಸುಳಿಯದು..
- ಹರಳಹಳ್ಳಿ ಪುಟ್ಟರಾಜು,
ಪಾಂಡವಪುರ
ಇದರ ಅರ್ಥ ರಾಜಕಾರಣಿಗಳಿಗೆ ತಿಳಿದಿಲ್ಲ ಬಿಡಿ...!
- ಬಿ. ರಮೇಶ್ ಆರ್ಬಿಜಿ
ವೃತ್ತಿಗೆ ಕೊಡುವ ಗಡುವು ಈ ನಿವೃತ್ತಿ...
- ಗಂಗಾ ಹೆಗಡೆ, ಧಾರವಾಡ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.