ನಿವೃತ್ತಿ
ನಿವೃತ್ತಿಯೇ ಇಲ್ಲದ ಏಕೈಕ ಉದ್ಯಮ
ಎಂದರೆ ರಾಜಕಾರಣ!
- ಕುತ್ಪಾಡಿ ಜೆ.ಪಿ. ಹೆಗ್ಡೆ,ತೀರ್ಥಹಳ್ಳಿ
ನೇಗಿಲಯೋಗಿಗೆಲ್ಲಿದೆ ನಿವೃತ್ತಿ?
- ವಿ. ಹೇಮಂತಕುಮಾರ್,ಬೆಂಗಳೂರು
ಚುನಾವಣೆಯಲ್ಲಿ ಗೆದ್ದರೆ ಪ್ರವೃತ್ತಿ...
ಸೋತರೆ ಐದು ವರ್ಷ ನಿವೃತ್ತಿ!
- ಪಿ.ಜೆ. ರಾಘವೇಂದ್ರ,ಮೈಸೂರು
ಸರ್ಕಾರಿ ಕಚೇರಿಯಲ್ಲಿ ದುಡಿದ ವ್ಯಕ್ತಿಗೆ 'ವಿಶ್ರಾಂತಿ' ಪಡೆಯಲು ಸರ್ಕಾರ ನೀಡುವ ವಿಶೇಷ ಸವಲತ್ತು!
- ಪಿ.ಜಿ. ರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.