ನಿವೃತ್ತಿ
ಹರಿವ ನದಿಗೆ, ಬೀಸುವ ಗಾಳಿಗೆ, ಸುರಿವ ಮಳೆಗೆ, ತಿರುಗೋ ಭೂಮಿಗೆ, ಸೂರ್ಯ ಚಂದ್ರರಿಗೆ ಎಲ್ಲಿದೆ ನಿವೃತ್ತಿ?
- ವಿ. ಹೇಮಂತಕುಮಾರ, ಬೆಂಗಳೂರು
ವೃತ್ತಿಯಿಂದ ನಿವೃತ್ತಿ ಹೊಂದಿದರೂ ಪ್ರವೃತ್ತಿಯಿಂದ ನಿವೃತ್ತಿ ಹೊಂದಲಾರರು!
- ಪಿ.ಜೆ. ರಾಘವೇಂದ್ರ, ಮೈಸೂರು
ಸರ್ಕಾರಿ/ಖಾಸಗಿ ವೃತ್ತಿಯಲ್ಲಿರುವವರಿಗೆ ಇದೆ ನಿವೃತ್ತಿ, ಆದರೆ ರೈತರಿಗೆ, ವ್ಯಾಪಾರಸ್ಥರಿಗೆ ಎಲ್ಲಿದೆ ನಿವೃತ್ತಿ?
- ಕಾಳಿದಾಸ, ರಾಮಕೃಷ್ಣನಗರ
ವೃತ್ತಿಯಲ್ಲಿರುವಾಗಲೇ ಪ್ರವೃತ್ತಿಯನ್ನೂ ರೂಢಿಸಿಕೊಂಡವರಿಗೆ ನಿವೃತ್ತಿ ಕಾವು ತಾಕುವುದಿಲ್ಲ.
-ಚನ್ನಕೇಶವ ಆರ್. ಮಳಲಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.