ಮಾಸ್ಟರ್ ಕಿಶನ್,ಬಾಲ ನಟ
1. 'ಮಾಸ್ಟರ್ ಕಿಶನ್'ನ 'ಮಾಸ್ಟರ್' ಯಾರು?
- 'ಫಾದರ್ ಶ್ರೀಕಾಂತ್'
2. ನೀವು ಗಿನ್ನೆಸ್ ದಾಖಲೆ ಮಾಡಲು ಸಾಧ್ಯವಾಗಿದ್ದು ಹೇಗೆ?
- 'ಕೇರ್ ಆಫ್ ಫುಟ್ಪಾತ್' ಆಗಿದ್ಕೆ.
3. 'ಬಾಲನಟ'ರಾಗಿದ್ದ ನೀವೀಗ ಏನಾಗಿದ್ದೀರಿ?
- 'ಟೀನೇಜ್' ತಲುಪಿರುವೆ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com