ನಿವೃತ್ತಿ
ವೃತ್ತಿ ನಂತರ ನಿವೃತ್ತಿ, ನಿವೃತ್ತಿ ನಂತರ ಪ್ರವೃತ್ತಿ..
- ಪ್ರಕಾಶ್ ಭಟ್, ಸಾಗರ
ಪ್ರವೃತ್ತಿಯಿಂದ ನಿವೃತ್ತಿ ಜೀವನ ಸುಖಮಯವಾದೀತು.
- ಸುಧಾಕರ್ ನಾಯ್ಡು
ವೃತ್ತಿ ಪ್ರವೃತ್ತಿಗಳ ಸಮತೂಗಿಸಿದರೆ ನಿವೃತ್ತಿ ಬದುಕು ನಿರಾಳ.
- ಶಾಂತಾ ಗಲಗಲಿ,
ಧಾರವಾಡ
ಸದಾ ವೃತ್ತಿಯಲ್ಲಿ ನಿರತರಾಗಿರುವವರಿಗೆ ನಿವೃತ್ತಿಯ ಯೋಚನೆಯೇ ಇರುವುದಿಲ್ಲ..
- ಸಾಗರಿಕಾ ದೇಶಪಾಂಡೆ,
ಹುಬ್ಬಳ್ಳಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.