ಧರ್ಮ ಕೀರ್ತಿರಾಜ್, ನಟ
1. ಗಾಂಧಿನಗರದಲ್ಲಿ ನಿಮಗೆ ಸ್ವಲ್ಪ ಹೆಸರು ಬರುವಂತೆ ಮಾಡಿದ 'ಕೀರ್ತಿ' ಯಾರಿಗೆ ಸಲ್ಲುತ್ತದೆ?
- 'ನವಗ್ರಹ'ಗಳಿಗೆ.
2. ಚಿತ್ರರಂಗದಲ್ಲಿ
ಅವಕಾಶ ಕೊಟ್ಟು ಬೆಳೆಸಿದವರ ಬಗ್ಗೆ ನಿಮ್ಮ ಪ್ರತಿಕ್ರಿಯೆ?
- 'ಧರ್ಮೋ' ರಕ್ಷತಿ ರಕ್ಷಿತಃ.
3. ನಿಮ್ಮ ಯಶಸ್ಸಿಗೆ ನೀವು ಚಿತ್ರಾಭಿಮಾನಿಗಳಿಂದ ನಿರೀಕ್ಷಿಸುವಂಥದ್ದೇನು?
- ಅವರೆಲ್ಲರ 'ಒಲವೇ WISHಮಯ'ವಾಗಿರಲಿ ಅಂತ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com