ನಿವೃತ್ತಿ
ನೀ ವೃತ್ತಿಯಲ್ಲಿ ದಕ್ಷ, ಪ್ರಾಮಾಣಿಕನಾದಾಗ ಮಾತ್ರ ನಿವೃತ್ತಿಗೆ ಒಂದು ಬೆಲೆ..
- ಸಂದೇಶ್ ಎಚ್. ನಾಯ್ಕ್ ಹಕ್ಲಾಡಿ, ಕುಂದಾಪುರ
ನಿವೃತ್ತಿ ಯಾವ ವಯಸ್ಸಿನಲ್ಲಿ ಎಂಬುದು ಮುಖ್ಯವಾಗುವುದುಲ್ಲ, ಎಷ್ಟು ಆದಾಯದಲ್ಲಿ ಎಂಬುದು ಮುಖ್ಯ..
- ಸುನೀಲ್ ಆರ್., ಮಂಡ್ಯ
ವೃತ್ತಿ ಬಾಸ್ನ ಕೈಕೆಳಗೆ ಕೆಲಸ ಮಾಡಿಸೋದಾದ್ರೆ.. ನಿವೃತ್ತಿ ಹೆಂಡತಿ ಕೈಕೆಳಗೆ ಕೆಲಸ ಮಾಡ್ಸುತ್ತೆ...!
- ಗೊಡ್ರಿಹಾಳ್ ಬಿ. ರಮೇಶ್, ಸುರಪುರ
ಎಲ್ಲಾ ವೃತ್ತಿಗೂ ಇದೆ ನಿವೃತ್ತಿ. ಈ ರಾಜಕೀಯದವರಿಗೂ ಬರಲಿ ನಿವೃತ್ತಿ ತೆಗೆದುಕೊಳ್ಳುವ ಪ್ರವೃತ್ತಿ!
- ವಿನೋದ್ ಪಟ್ಟಣಶೆಟ್ಟಿ, ಮುರಗೋಡ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.