ಲೆಕ್ಕ ರಾಜ ರಾಣಿ
1 ಅತಿ ಹೆಚ್ಚು ನೀಲಗಿರಿ ಬೆಳೆಯುವ ದೇಶ ಆಸ್ಟ್ರೇಲಿಯಾ!
35 ರಿಂದ 50 ದಶಲಕ್ಷ ವರ್ಷಗಳ ಹಿಂದೆ ನೀಲಗಿರಿ ಮರಗಳು ಹುಟ್ಟಿಕೊಂಡಿವೆ.
700 ಕ್ಕೂ ಹೆಚ್ಚು ವಿವಿಧ ಜಾತಿಯ ನೀಲಗಿರಿ ಮರಗಳು ಆಸ್ಟ್ರೇಲಿಯಾದಲ್ಲಿವೆ.
2000 ಮೀಟರ್ (ಸಮುದ್ರ ಮಟ್ಟ) ಎತ್ತರದಲ್ಲಿ ತ.ನಾಡಿನ ನೀಲಗಿರಿ ಪರ್ವತ ಶ್ರೇಣಿ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.