ನಕ್ಕೋ ನಕ್ಕೋ
ಅಪ್ಪ: ಲೋ ಕೋಲ್ಯ, ಯಾಕೋ ಪರೀಕ್ಷೆ ಬರೀಲಿಲ್ಲ?
ಕೋಲ್ಯ: ತುಂಬಾ ಟಫ್ ಆಗಿತ್ತಪ್ಪ..
ಅಪ್ಪ: ಪರೀಕ್ಷೆನೇ ಬರೀಲಿಲ್ಲ, ಅದ್ಹೇಗೆ ಟಫ್ ಅಂತ ಗೊತ್ತಾಯ್ತು?
ಕೋಲ್ಯ: ನಿನ್ನೇನೇ ಪೇಪರ್ ಲೀಕ್ ಆಗ್ಬಿಟ್ಟಿತ್ತಪ್ಪ!
ಅಪ್ಪ: ಲೋ ಕೋಲ್ಯ, ಯಾಕೋ ಪರೀಕ್ಷೆ ಬರೀಲಿಲ್ಲ?
ಕೋಲ್ಯ: ತುಂಬಾ ಟಫ್ ಆಗಿತ್ತಪ್ಪ..
ಅಪ್ಪ: ಪರೀಕ್ಷೆನೇ ಬರೀಲಿಲ್ಲ, ಅದ್ಹೇಗೆ ಟಫ್ ಅಂತ ಗೊತ್ತಾಯ್ತು?
ಕೋಲ್ಯ: ನಿನ್ನೇನೇ ಪೇಪರ್ ಲೀಕ್ ಆಗ್ಬಿಟ್ಟಿತ್ತಪ್ಪ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.