ನಿವೃತ್ತಿ
ನಿವೃತ್ತಿ ಎಂಬುದು ರಾಜಕಾರಣಿಗಳಿಗೆ ಗಡಿಬಿಡಿ ಹಾಗೂ ಸಿಡಿಮಿಡಿಗೆ ಒಳಪಡಿಸುತ್ತದೆ..!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ನಿವೃತ್ತಿ ಟೈಮು ಬಂದೇಬಿಡ್ತಲ್ಲಪ್ಪಾ ಅಂತ ಕೊರಗೋ ಬದಲು, ನಿವೃತ್ತಿಯನ್ನು ನಿಶ್ಚಿಂತೆಯಿಂದ ಕಳೆಯುವ ಬಗೆ ಹೇಗೆ ಎಂಬುದರತ್ತ ಗಮನ ಕೊಡುವುದೊಳ್ಳೆಯದು..
- ಯೋಗೇಶ್ ಗೌಡ, ಹರಳಹಳ್ಳಿ
ಕ್ರಿಯಾಶೀಲ ಮನಸ್ಸನ್ನು ಕಂಡರೆ ನಿವೃತ್ತಿ ಎಂಬ 'ಭೂತ' ಓಡಿಹೋಗುತ್ತದೆ...!
- ಫ್ಯಾಷನ್ ಡಿಸೈನರ್ ಮಧು, ಹಾಸನ
ಗಳಿಸುವ ದಿನಗಳಲ್ಲಿದ್ದಂಥ ಸ್ನೇಹಿತರು, ನೆಂಟರು, ಒಡನಾಡಿಗಳು ನಿವೃತ್ತಿ ನಂತರದಲ್ಲಿ ಹತ್ತಿರ ಸುಳಿಯಲಾರರು!
- ಎನ್.ಆರ್. ತಮ್ಮಯ್ಯಶೆಟ್ಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.