ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರೂಪಾ ಅಯ್ಯರ್ ನಿರ್ದೇಶಕಿ

Rashmi Kasaragodu
Updated On : 28 Jun 2013, 3:35 am

1. ಮಾಡೆಲ್ ಆಗಿದ್ದ ನಿಮಗೆ ಇಷ್ಟವಾದ ಅಲಂಕಾರ?
    - 'ರೂಪ'ಕಾಲಂಕಾರ.
2. ನಿಮ್ಮ ಬದುಕಿನ 'ಮುಖಪುಟ'ಕ್ಕೆ ನೀವೇ ಕೊಡುವ ತಲೆಬರಹ?
    - 'ಹಣೆಬರಹ'
3. ಮಾಡೆಲ್, ಕಲಾವಿದೆ, ನಟಿ, ನಿರ್ದೇಶಕಿ ಹೀಗೆ ಕಾಲಕ್ರಮೇಣ ನಿಮ್ಮಲ್ಲಾದ ಬದಲಾವಣೆಗಳಿಗೆ ಒಟ್ಟಾರೆ ಏನಂತೀರಿ?
    - 'ರೂಪಾಂತರ'
(ಕಾಲ್ಪನಿಕ)

-ರವಿಕಾಂತ ಕುಂದಾಪುರ

ravikantha27@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement