ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚೋರಟೆ (ಸಹಸ್ರಪದಿ)

Rashmi Kasaragodu
Updated On : 30 Jun 2013, 4:15 am

ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕಂಡುಬರುವ ಜೀವಜಾಲಗಳಲ್ಲಿ ಚೋರಟೆಯೂ ಒಂದು.


ಆರ್ತೊಪೊಡ ಕುಟುಂಬಕ್ಕೆ ಸೇರಿದ ಇವುಗಳ ದೇಹ ವನ್ನು ಹಲವು ವಿಭಾಗಗಳಾಗಿ ವಿಂಗಡಿಸಲಾಗಿದೆ.


ವೈರಿಗಳನ್ನು ಗಲಿಬಿಲಿಗೊಳಿಸಲು ದೇಹವನ್ನು ಚಕ್ಕುಲಿಯಾಕಾರದಲ್ಲಿ ಸುತ್ತಿಕೊಂಡುಬಿಡುತ್ತವೆ.


ಈ ನಿರುಪದ್ರವಿ ಜೀವಿಗಳು ಈಗ ರಾಸಾಯನಿಕಗಳ ಪ್ರಭಾವದಿಂದ ನಶಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement