ಹರಿಪ್ರಸಾದ್ ಚೌರಾಸಿಯಾ ಜನುಮ ದಿನ
- 1938.
- ಅಂತಾರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಕೊಳಲು ವಾದಕ.
- ಮಗ ತನ್ನಂತೆ ಕುಸ್ತಿಪಟುವಾಗಬೇಕು ಎನ್ನುವುದು ತಂದೆ ಬಯಕೆ. ಅವರಿಗೆ ಗೊತ್ತಾಗದಂತೆ ಸಂಗೀತಾಭ್ಯಾಸ.
- ಕೆಲಕಾಲ ಕಟಕ್ನ ಆಕಾಶವಾಣಿ ಕೇಂದ್ರದಲ್ಲಿ ಸಂಗೀತ ಸಂಯೋಜಕ, ಕಲಾವಿದನಾಗಿ ಸೇವೆ.
ಪುಣ್ಯತಿಥಿ
ಹೆರ್ಬಿ ಮನ್
- 1930-2003.
- ಝಾಜ್ ಸಂಗೀತದ ಅಮೆರಿಕನ್ ಕೊಳಲು ವಾದಕ.
- 15ನೇ ವಯಸ್ಸಿನಲ್ಲೇ ಕಛೇರಿ ಕೊಟ್ಟ ಪ್ರತಿಭಾವಂತ.
- ವೃತ್ತಿ ಬದುಕಿನ ಆರಂಭದಲ್ಲಿ ಸ್ಯಾಕ್ಸೊಫೋನ್ ಮತ್ತು ಬಾಸ್ ಕ್ಲಾರಿನೆಟ್ ಕೂಡ ನುಡಿಸುತ್ತಿದ್ದರು.
ದಿನಚರಿತೆ
- 1837- ಮನುಷ್ಯರ ಜನನ, ಮರಣ, ಮದುವೆಗಳನ್ನು ನೋಂದಾಯಿಸುವ ವ್ಯವಸ್ಥೆ ಇಂಗ್ಲೆಡ್ ಮತ್ತು ವೇಲ್ಸ್ನಲ್ಲಿ ಜಾರಿಗೆ ಬಂದಿತು.
- 1874- ವಾಣಿಜ್ಯಕವಾಗಿ ಯಶಸ್ವಿಯಾದ ಜಗತ್ತಿನ ಮೊದಲ ಟೈಪ್ರೈಟರ್ ಶೋಲೇಸ್ ಅಂಡ್ ಗ್ಲಿಡ್ಡನ್ ಟೈಪ್ರೈಟರ್ ಮಾರುಕಟ್ಟೆ ಪ್ರವೇಶಿಸಿತು.
- 2002- ನೆದರ್ಲೆಂಡ್ನ ದಿ ಹೇಗ್ನಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಸ್ಥಾಪನೆ.