ನುಲಿನಲಿ
ನಾಲಿಗೆ ನುಲಿ
ನೀರೆಯು ನಿರಿಗೆಗಳನ್ನು ನೇವರಿಸಿ, ನೇರನಡೆಯಿಂದ ನಡುರಸ್ತೆಯ ನಟ್ಟನಡುವೆ ನವಿರಾಗಿ ನಡೆದಾಗ, ನೋಡಿದವರೆಲ್ಲ ನೆಟ್ಟ ನೋಟದಿಂದ ನೋಡುತ್ತಾ ನಿಂದರು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ದಸರಾದಲ್ಲಿ ನಿಜವಾಗಿ ನಿಜಯ ಸಿಗುವ ಹತ್ತನೇ ದಿನ-
ಯಾವುದನ್ನೂ ಒಪ್ಪದ, ಶತಮೂರ್ಖ, 'ಠ'ಕ್ಕ
ದಡ್ಡ'ರು' -
ಬಟ್ಟೆಯಿಂದ ಚೆನ್ನಾಗಿ ಒರೆಸಿದಾಗ,
ಫಳಫಳ ಹೊಳೆಯುವ ಹೊಳಪು -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಒಳ್ಳೆಯ ಯೋಧನ, ಎಂದು ಅರ್ಥ ಬರುವ
ಕೌರವ ರಾಜನ ಹೆಸರು -
ಒಬ್ಬ ಒಳ್ಳೆಯ ಸೈನಿಕನಿಗೆ ಎಂದು ಈ ಪದ
ಇರಬಹುದು -
ಶ್ರೀಮಂತ ವ್ಯಕ್ತಿಯ, ಧನ ಉಳ್ಳವನ........ -
ನರಸಿಂಹರಾಜು, ಬಾಲಕೃಷ್ಣ, ಮುಸರಿ
ಕೃಷ್ಣಮೂರ್ತಿ, ದ್ವಾರಕೀಶ್ ಇವರುಗಳಿಗೆ
ಒಪ್ಪುವ ಸರ್ವನಾಮ, ಒಂದೇ ಪದ -
ಗತಪ್ರತ್ಯಾಗತ
ರವಿ ಹೇಳಿದ 'ರಜನಿ ಬಂದಳು' ಎಂದು. ಅದನ್ನು ಪರೀಕ್ಷಿಸಿ, ನಿಜ ಎಂದು ಗೊತ್ತಾದಾಗ, ಹೊರಟ ಉದ್ಗಾರ - 'ನಿಜರವಿರಜನಿ'
ನಿನ್ನೆಯ ಉತ್ತರಗಳು
3 ಅಕ್ಷರ- ಪದಕ, ದಳ್ಳಾಳಿ, ಕಳಿತ.
4 ಅಕ್ಷರ- ರಾಜಧಾನಿ, ಜಯರಾಜ, ಧಾರಾಕಾರ, ನಿಜರವಿ.
-ಎಲ್.ಜಿ. ಜ್ಯೋತೀಶ್ವರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.