3ಶೂಲ
1. ನಿಮ್ಮ ಹೆಸರಿನಲ್ಲಿರುವ 'ನಾ' ಯಾರು?
- 'ಥಟ್ ಅಂತ ನೀವೇ ಹೇಳಿ ;)'
2. ಒಂದು ವೇಳೆ 'ನಾ' ಸೋಮೇಶ್ವರನಾದರೆ ನೀವೇನಾಗುತ್ತೀರಿ?
- ನಾನೇನೂ ಆಗಲ್ಲ, 'ನೀ' 'ಮೋಸೇಶ್ವರ' ಆಗ್ತೀಯಾ ಅಷ್ಟೇ ;)
3. ಇತ್ತೀಚೆಗೆ ಟಿ.ವಿ.ಯಲ್ಲಿ ಅತಿ ಹೆಚ್ಚು 'ಟಿಆರ್ಪಿ' ಪಡೆವ ಕಾರ್ಯಕ್ರಮಗಳಿಗೆ ನೀವು ಕೊಡುವ ಶೀರ್ಷಿಕೆ?
- ಥಟ್ ಅಂತ 'ಕೇಳಿ'..!
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.