ಅನುಪಮ್ ಖೇರ್ ಜನುಮ ದಿನ
1955.
450ಕ್ಕೂ ಅಧಿಕ ಸಿನಿಮಾ, 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. ಹಲವು ಕೃತಿಗಳ ರಚನೆ.
ಆಸ್ಕರ್ಗೆ ನಾಮನಿರ್ದೇಶನಗೊಂಡಿದ್ದ 'ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್' ಸೇರಿದಂತೆ ಇಂಗ್ಲಿಷ್, ಚೈನೀಸ್ ಸಿನಿಮಾಗಳಲ್ಲೂ ನಟನೆ.
ಪರಮಹಂಸ ಯೋಗಾನಂದ ಪುಣ್ಯತಿಥಿ
1893-1952.
ಉತ್ತರ ಪ್ರದೇಶದ ಗೋರಖ್ಪುರದ ಬೆಂಗಾಲಿ ಕುಟುಂಬದಲ್ಲಿ ಜನನ.
ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು. ಧ್ಯಾನ ಮತ್ತು ಕ್ರಿಯಾ ಯೋಗ ಬೋಧಕ.
'ಅಟೋಬಯೋಗ್ರಫಿ ಆಫ್ ಎ ಯೋಗಿ' ಅವರ ಆತ್ಮಕಥೆ.
ದಿನಚರಿತೆ
1876- ಅಲೆಕ್ಸಾಂಡರ್ ಗ್ರಹಾಂ ಬೆಲ್ಗೆ ದೂರವಾಣಿ ಹಕ್ಕುಸ್ವಾಮ್ಯ.
1973- ಬಾಂಗ್ಲಾದ ಮೊದಲ ಪ್ರಧಾನಿಯಾಗಿ ಶೇಖ್ ಮುಜೀಬ್ ರೆಹಮಾನ್ ಆಯ್ಕೆ.
2006- ವಾರಾಣಸಿಯಲ್ಲಿ ಉಗ್ರಗಾಮಿ ಸಂಘಟನೆಯಿಂದ ಸರಣಿ ಬಾಂಬ್ ದಾಳಿ.
ಟ್ವೀಟ್ಸ್ಟಾಲ್
ನಮ್ಮ ಯುವಕರು ಕೇವಲ ಹೊಸ ತಲೆಮಾರಿನ ಮತದಾರರು ಎಂದು ಭಾವಿಸಿಕೊಳ್ಳುವುದು ಮೂರ್ಖತನ. ಯುವಶಕ್ತಿಯೇ ಭಾರತದಲ್ಲಿ ಅಧಿಕಾರದ ಹೊಸ ಶಕ್ತಿ.
- ನರೇಂದ್ರ ಮೋದಿ