ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಪ್ತ ಸಲಹೆ ಪಡೆಯಿರಿ

Lingaraj Badiger
Updated On : 6 Mar 2013, 3:44 am

ನನಗೆ ಓದಲು ಮನಸ್ಸೇ ಬರುತ್ತಿಲ್ಲ. ಒಂದೊಮ್ಮೆ ಓದಲು ಕುಳಿತರೆ ಮನಸ್ಸು ಚಂಚಲವಾಗುತ್ತದೆ. ಇದಕ್ಕೇನಾದರೂ ಪರಿಹಾರವಿದೆಯೇ?
-ಶಶಾಂಕ್ ಹೆಗಡೆ
ನಿಮಗೀಗ ಬೇಕಾಗಿರುವುದು ತಜ್ಞರಿಂದ ಒಳ್ಳೆಯ ಕೌನ್ಸೆಲಿಂಗ್. ಯಾರಾದರೂ ತಜ್ಞ ಆಪ್ತ ಸಲಹೆಗಾರರಿಂದ ಸಲಹೆ ಪಡೆಯಿರಿ. ಓದುವುದು ಕೇವಲ ನೌಕರಿ ಗಾಗಿ ಮಾತ್ರ ಅಲ್ಲ, ಜ್ಞಾನ ಸಂಪಾದನೆಗಾಗಿ ಯಾದರೂ ಓದಲೇಬೇಕು. ಸರ್ವಜ್ಞನ ವಚನವನ್ನು ಕೇಳಿಲ್ಲವೇ ನೀವು? 'ವಿದ್ಯೆಯುಳ್ಳವನ ಮುಖ ಮುದ್ದು ಬರುವಂತಿಕ್ಕು,  ವಿದ್ಯೆಯಿಲ್ಲದವನ  ಬರಿಮುಖವು ಹಾಳೂರ  ಹದ್ದಿನಂತಿಕ್ಕು- ಸರ್ವಜ್ಞ' ನಿಮ್ಮ ಮುಖ ಹಾಳೂರ ಹದ್ದಿನಂತಾಗಬಾರದಲ್ಲವೆ? ಇದನ್ನು ತಿಳಿದುಕೊಂಡ ಓದಿನ ಕಡೆ ಗಮನಹರಿಸಿ. ಆದಷ್ಟು ಶೀಘ್ರ ತಜ್ಞರ ಸಲಹೆ ಪಡೆದುಕೊಳ್ಳಿ. ಓದಿನತ್ತ ಗಮನ ಹರಿಸಿ.

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement