ನರಕ
ಬದುಕಿದ್ದಷ್ಟು ದಿನವೂ ಜನರು ಮಾಡಿರುವ ಪಾಪಗಳ ಪರಿಹಾರ ಮಾಡಿಕೊಳ್ಳಲು ದೇವರು ಸೃಷ್ಟಿಸಿರುವ ಸೂಕ್ತವಾದ ಸ್ಥಳವೇ ನರಕ
ಭೂಪಾಲ ಅನಿಲ ದುರಂತದಲ್ಲಿ ಅನೇಕ ಜನರ ಬಾಳು ನರಕವಾಗಿದೆ.
- ಮಲ್ಲಿಕಾರ್ಜುನ ಹ. ಬಗಲಿ, ಗಿರಗಾಂವ್
ಹೋಮ್ವರ್ಕ್ ಮಾಡದ ಎಷ್ಟೋ ಸಂದರ್ಭಗಳಲ್ಲಿ ನಮ್ಮ ಮೇಷ್ಟ್ರು ಇದರ ದರ್ಶನ ಮಾಡಿಸುತ್ತಿದ್ದರು
- ಹರಳಹಳ್ಳಿ ಪುಟ್ಟರಾಜು
ಹಲವು ಹದಗೆಟ್ಟ ರಸ್ತೆಗಳ ಮೇಲೆ ಪ್ರಯಾಣ ಮಾಡಿದರೆ ಇದರ ದರ್ಶನ ತಾನೇತಾನಾಗಿ ಆಗುತ್ತದೆ.
- ನೇತ್ರಾವತಿ, ಪಾಂಡವಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.