ನುಲಿ ನಲಿ
ಕರಣಿಕ ಕಬಳಿಸಿದ್ದ ಕಾಲು ಕೋಟಿ ಕಕ್ಕಿಸಲು, ಖಾಕಿಧಾರಿ ಕೋಪದಿಂದ ಕಣ್ಣು ಕೆಕ್ಕರಿಸಿದ.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ರಸವಿರುವ ವಿನೋದ, ತಮಾಷಿ, ಚಕ್ಕಂದ,
ಒಳ್ಳೆಯ ಮುದ್ದಾಟ, ಗತಪ್ರತ್ಯಾಗತ -
ಈ ವ್ಯಕ್ತಿ 'ರಮ'ಳಿಗೆ 'ಈಶ', ಏನಿರಬಹುದು
ಅವನ ಹೆಸರು -
ಇವನ ಬೇರೆ ಯಾರ ಶಕ್ತಿಯ ಮೇಲೂ
ಅವಲಂಬಿಸಿಲ್ಲ, ತನ್ನದೇ ಶಕ್ತಿ ಹೊಂದಿದ್ದಾನೆ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ತಾಯಿ ಮಗುವನ್ನು ಒಡಲಲ್ಲಿ ಹೊತ್ತು
ಪೋಷಿಸುವ ಒಂಭತ್ತು ತಿಂಗಳು -
ವರದಕ್ಷಿಣೆ ಒತ್ತಾಯಿಸುವ 'ವರ'ನನ್ನು 'ಏಕೆ'ಬೇಕು
ಎಂದಾರು ಧಾರವಾಡದವರು -
ಐಂದ್ರಜಾಲಿಕ, ಮಾಂತ್ರಿಕ ನಿಮ್ಮ ಸುತ್ತ
ಸೃಷ್ಟಿಸುವ ಭ್ರಮಾಲೋಕ -
ಸರ್ವತ್ರ, ಒಬ್ಬನದಲ್ಲ, 'ಎಲ್ಲರ' ಎಂದು ಹೇಳುವ
ಒಂದೇ ಪದ -
ಗತಪ್ರತ್ಯಾಗತ
ರಸವತ್ತಾದ ದಿನದಲ್ಲಿ ನದಿಯಲ್ಲಿ ಸರ ಸಿಕ್ಕಿತು, ಕಣ್ರೀ! 'ರಸದಿನನದಿಸರ'
ನಿನ್ನೆಯ ಉತ್ತರಗಳು
3 ಅಕ್ಷರ- ಕೆಲಸ, ಲಲಿತ, ಸತತ.
4 ಅಕ್ಷರ- ಗಜಮುಖ, ಜಗದನಿ, ಮುದರಾಗ
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.