ಹಿಮಕರಡಿ
ಇದು ಆರ್ಕ್ಟಿಕ್ ಸಾಗರದ ಸುತ್ತಮುತ್ತ, ಆರ್ಕ್ಟಿಕ್ ವೃತ್ತದಲ್ಲಿ ವಾಸಿಸುತ್ತದೆ. ಕರಡಿಗಳಲ್ಲೇ ಅತಿ ದೊಡ್ಡ ಜಾತಿ.
ಕೆಲವು ಗಂಡು ಹಿಮಕರಡಿ ಸುಮಾರು 350 ಕೆ.ಜಿ. ತೂಕ ಹೊಂದಿರುತ್ತವೆ!
ಸುಮಾರು 38 ದಶಲಕ್ಷ ವರ್ಷಗಳ ಹಿಂದೆಯೇ ಇದು ಉರ್ಸಿಡೆ ಸಸ್ತನಿ ಕುಟುಂಬಗಳಿಂದ ಪ್ರತ್ಯೇಕವಾಯಿತು.
ಹಿಮಕರಡಿಯನ್ನು ವಿಶೇಷ ಕಾಳಜಿಯ ಪ್ರಭೇದ ಎಂದು ಪರಿಗಣಿಸುವಂತೆ 2008ರಲ್ಲೇ ಶಿಫಾರಸು ಮಾಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.