3ಶೂಲ
1. ನಿಮ್ಮನ್ನು ಸಾಹಿತ್ಯದ 'ಮೊಗಸಾಲೆ'ಗೆ ಕರೆತಂದಿದ್ದು ಯಾರು?
ಸಾಹಿತ್ಯಕ್ಕೆ 'ಮೊಗಸಾಲೆ' ಅನ್ನುವುದು ಇಲ್ಲ. ಅಲ್ಲೇನಿದ್ದರೂ ಜಗುಲಿ ಅಥವಾ ಪಡಸಾಲೆ.
2. ನಿಮ್ಮ ಬದುಕಿನ 'ನುಡಿಹಾರ'ದಲ್ಲಿ ನಿಮಗಿಷ್ಟದ ಸಾಲು?
ಹೆಂಡತಿಯೊಟ್ಟಿಗೆ ಹರಟೆ ಅಥವಾ ಜಗಳ ನಡೆಸುವಾಗಿನದ್ದು.
3. 'ಮೊಗಸಾಲೆ' ದಾಟಿ ಹೆಸರುವಾಸಿಯಾಗಲು ನೀವು ಮಾಡಿದ 'ಉಲ್ಲಂಘನೆ' ಏನು?
'ಉಲ್ಲಂಘನೆ' ಎನ್ನುವುದು ಹುಚ್ಚಷ್ಟೆ. ಅದರಿಂದ ಹೆಸರು ಬಂದಿದ್ದೇ ಆದರೆ ಇನ್ನುಮುಂದೆ ಆ ಶಬ್ದದ ಅರ್ಥ ಬದಲಿಸಬೇಕು.
-ಡಾ.ನಾ. ಮೊಗಸಾಲೆ,
ಸಾಹಿತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.