ಪದಸ್ಪರ್ಶ
ಪಾಪಿಗಳಿಗಂತಲೇ ಇರುವ ನರಕವಿದು. ಇದುವರೆಗೂ ಹೌಸ್ಫುಲ್ ಆಗಿಲ್ಲ, ಆಗುವುದೂ ಇಲ್ಲ!
- ಬಿ. ಸೋಮಶೇಖರ್, ಸುರಪುರ
ಕಂಪ್ಯೂಟರ್ ಯುಗದಲ್ಲೂ ನರನಾಡಿಗಳಲ್ಲಿ ಭಯ ಹುಟ್ಟಿಸುವಂಥದ್ದು ಈ ನರಕ
- ಮಮತಾ ಡಿ.ಎಚ್., ಹುಳಿಯಾರು
ಮಾನವನ ನರನಾಡಿಗಳೆಲ್ಲ ಕೆಲಸ ನಿಲ್ಲಿಸಿದಾಗ ಸೇರುವ ತಾಣ...
- ಅಬ್ಬಾಸ್ ಮಾಲಗತ್ತಿ
ಈ ಭೂಮಿಯ ಮೇಲೆ ಕಣ್ಣಿಗೆ ಕಾಣುವ ಘೋರ ನರಕವಿರುವಾಗ ಇದಕ್ಕಿಂತ ಘೋರವಾದ ಬೇರೆ ನರಕವಿರಲು ಸಾಧ್ಯವೇ?
- ಪ್ರತಿಮಾ ಶಾನಭಾಗ್, ಕುಮಟಾ
ನಾಳಿನ ಪದ: ದರೋಡೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.