ಶಶಿ ತರೂರ್
1956.
ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿ ಸೇವೆ. ಕೋಫಿ ಅನ್ನಾನ್ಗೆ ಕಾರ್ಯನಿರ್ವಾಹಕ ಸಹಾಯಕರಾಗಿದ್ದರು.
ಪ್ರಸ್ತುತ ಲೋಕಸಭಾ ಸದಸ್ಯ, ಕೇಂದ್ರದಲ್ಲಿ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ.
ಪುಣ್ಯತಿಥಿ-ಜಾಯ್ ಮುಖರ್ಜಿ
1939-2012.
ನಟ, ನಿರ್ದೇಶಕ, ನಿರ್ಮಾಪಕ.
'ಲವ್ ಇನ್ ಶಿಮ್ಲಾ' (1960) ಮೂಲಕ ಬಾಲಿವುಡ್ಗೆ ಪದಾರ್ಪಣೆ.
ನಟನೆ ಏಕತಾನತೆ ಅನ್ನಿಸಿದ್ದರಿಂದ ನಿರ್ಮಾಣ, ನಿರ್ದೇಶನಕ್ಕೆ ಇಳಿದರು. ಅವರ ತಂದೆ ಕೂಡ ನಿರ್ಮಾಪಕರಾಗಿದ್ದರು.
ದಿನಚರಿತೆ
1796- ಜೋಸೆಫೈನ್ ಡಿ ಬೆಹರುನೈಸ್ ಜತೆ ನೆಪೊಲಿಯನ್ ಬೋನಾಪಾರ್ಟೆ ವಿವಾಹ.
1989- ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಅಮೆರಿಕದ ಈಸ್ಟರ್ನ್ ಏರ್ವೇಸ್ ತನ್ನನ್ನು ದಿವಾಳಿ ಎಂದು ಘೋಷಿಸಿಕೊಂಡಿತು.
2010- ಅಮೆರಿಕದಲ್ಲಿ ಮೊದಲ ಬಾರಿ ಸಲಿಂಗಿ ವಿವಾಹಗಳು ನಡೆದವು.
ಟ್ವೀಟ್ಸ್ಟಾಲ್
ಇನ್ನೂ ಒಳ್ಳೆಯ ನಟನೆ ಮೂಲಕ ಜನರನ್ನು ರಂಜಿಸಬೇಕು ಮತ್ತು ಉತ್ತಮ ಅಭಿನೇತ್ರಿಯಾಗಬೇಕು ಎನ್ನುವುದೇ ನನ್ನ ನಿತ್ಯದ ಕನಸು.
-ನಮಿತಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.