3ಶೂಲ
1. ನೀವು ಚಿತ್ರರಂಗ ಪ್ರವೇಶಿಸಲು ಕಾರಣವಾಗಿದ್ದು?
- ಭರತನಾಟ್ಯ ರಂಗಪ್ರವೇಶ.
2. ನಿಮಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದ್ದು ಹೇಗೆ?
- 'ಕಳ್ಳರ ಸಂತೆ'ಗೆ ಸೇರಿದ್ದರಿಂದ.
3. ನಿಮ್ಮ ಗ್ಲಾಮರ್ ಹೆಚ್ಚುವುದು ಯಾವಾಗ?
- ಅಭಿಮಾನಿಗಳು 'ಚೆಲುವೆಯೇ ನಿನ್ನೇ ನೋಡಲು' ಎಂದಾಗ.
(ಕಾಲ್ಪನಿಕ)
-ಹರಿಪ್ರಿಯಾ, ನಟಿ.
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.