ವಿಜಯ್ ಹಜಾರೆ
1915.
1951-53ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ. ಬಲಗೈ ಬ್ಯಾಟ್ಸ್ಮನ್, ಮಧ್ಯಮ ವೇಗಿ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಮೊದಲ ಭಾರತೀಯ.
ಪುಣ್ಯತಿಥಿ-ಅಲೆಕ್ಸಾಂಡರ್ ಫ್ಲೆಮಿಂಗ್
1881-1955.
ಸ್ಕಾಟ್ಲೆಂಡ್ನ ಔಷಧ ಸಂಶೋಧಕ.
ಪೆನ್ಸಿಲಿನ್ ಸೇರಿದಂತೆ ಜೀವರಕ್ಷಕ ಮತ್ತು ರೋಗನಿರೋಧಕ ಔಷಧಗಳನ್ನು ಕಂಡುಹಿಡಿದಿದ್ದಾರೆ.
'ಟೈಮ್' ನಿಯತಕಾಲಿಕದ 20ನೇ ಶತಮಾನದ 100 ಪ್ರಭಾವಿಗಳಲ್ಲಿ ಒಬ್ಬರು.
ದಿನಚರಿತೆ
1784- ಟಿಪ್ಪು ಸುಲ್ತಾನ್ ಮತ್ತು ಈಸ್ಟ್ ಇಂಡಿಯಾ ಕಂಪನಿ ನಡುವೆ ಮಂಗಳೂರು ಒಪ್ಪಂದ. 2ನೇ ಮೈಸುರು ಯುದ್ಧ ಅಂತ್ಯ; ಟಿಪ್ಪು ವಿಜಯಿ.
1983- ಯಶಸ್ವಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಪಾಕಿಸ್ತಾನ.
1824-ಅಮೆರಿಕದ 'ಬ್ಯೂರೋ ಆಫ್ ಇಂಡಿಯನ್ ಅಫೇರ್ಸ್' ಆರಂಭ.
ಟ್ವೀಟ್ಸ್ಟಾಲ್
ಜೆಕೆಎಲ್ಎಫ್ ಮುಖಂಡ ಯಾಸಿನ್ ಮಲ್ಲಿಕ್ಗೆ ಯಾವತ್ತೂ ಭಾರತಕ್ಕೆ ಮರಳಲು ಅವಕಾಶ ನೀಡಬಾರದು. ಆತನ ಪಾಸ್ಪೋರ್ಟ್ ರದ್ದುಪಡಿಸಬೇಕು.
-ಜಾವೇದ್ ಅಖ್ತರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.