3ಶೂಲ
1. ನಿಮ್ಮ ಸಾಹಿತ್ಯ ಶಕ್ತಿಯ ಹಿಂದಿನ ಪ್ರೇರಣೆ ಏನು?
- ಗುರು ಪಳಕಳ ಸೀತಾರಾಮಭಟ್ಟರು.
2. 'ಅಂಬಾತನಯ' 'ಸರಸ್ವತೀಪುತ್ರ' ಎನಿಸಿಕೊಂಡಿದ್ದು ಹೇಗೆ?
- ಮುದ್ರಾಡಿ ಭದ್ರಕಾಳಿ ಕೃಪೆಯಿಂದ.
3. ಅದ್ಸರಿ.. 'ಅಂಬಾತನಯ'ರಿಗೂ 'ಅಂಬಿಕಾತನಯ'ರಿಗೂ ಇರೋ ವ್ಯತ್ಯಾಸ/ಸಾಮ್ಯತೆ ಏನು?
- ವ್ಯತ್ಯಾಸ 'ಅಜಗಜಾಂತರ'. ಸಾಮ್ಯತೆ ಅಂದರೆ ನನ್ನ ಸಾಹಿತ್ಯದ ಮೇಲೆ ಅವರ ಸಾಹಿತ್ಯದ ಪ್ರಭಾವ.
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.