ಗೀತಾ ಬಸ್ರಾ
1984.
ಬಾಲಿವುಡ್ ನಟಿ.
ದಿಲ್ ದಿಯಾ ಹೈ, ದಿ ಟ್ರೈನ್, ಜಿಲ್ಲಾ ಘಾಜಿಯಾಬಾದ್- ನಟಿಸಿದ ಸಿನಿಮಾಗಳು.
ಆಲ್ಬಂಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಪುಣ್ಯತಿಥಿ-ಹೀ ಪಿಂಗ್ಪಿಂಗ್
1988-2010.
ಚೀನಾದವರು. 'ಜಗತ್ತಿನಲ್ಲಿ ನಡೆದಾಡಬಲ್ಲ ಅತ್ಯಂತ ಕುಳ್ಳ ವ್ಯಕ್ತಿ' (2 ಅಡಿ 5 ಇಂಚು) ಎಂದು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ದಾಖಲಾಗಿದ್ದರು.
ಅಮೆರಿಕದ ರಿಯಾಲಿಟಿ ಶೋ 'ದಿ ಅಮೇಜಿಂಗ್ ರೇಸ್' ಇವರ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿತ್ತು.
ದಿನಚರಿತೆ
1969- ಚಂದ್ರಯಾನ ಮುಗಿಸಿ ಅಪೋಲೋ 9 ಬಾಹ್ಯಾಕಾಶ ನೌಕೆ ಭೂಮಿಗೆ ಮರಳಿತು.
1997- ಮದರ್ ತೆರೆಸಾ ಉತ್ತರಾಧಿಕಾರಿಯಾಗಿ ಸಿಸ್ಟರ್ ನಿರ್ಮಲಾ ಆಯ್ಕೆ.
2008- ನ್ಯೂಯಾರ್ಕ್ನ ವಿನಿಮಯ ಕೇಂದ್ರದಲ್ಲಿ ಮೊದಲ ಸಲ ಬಂಗಾರದ ದರ ಪ್ರತಿ ಔನ್ಸ್ಗೆ 1,000 ಅಮೆರಿಕನ್ ಡಾಲರ್ ದಾಟಿತು.
ಟ್ವೀಟ್ಸ್ಟಾಲ್
ಕನಸು, ಅದರ ಕುರಿತು ತೀವ್ರ ವ್ಯಾಮೋಹ, ಪ್ರತಿಭೆ, ಛಲ, ಧೈರ್ಯ ಇಷ್ಟು ಗುಣಗಳು ನಮ್ಮಲ್ಲಿದ್ದರೆ ಜಗತ್ತನ್ನೇ ಆಳಬಹುದು.
-ಪ್ರಿಯಾಂಕಾ ಚೋಪ್ರಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.