3ಶೂಲ
ನೀನಾಸಂ ಸತೀಶ್, ನಟ
1. ನಿಜ ಜೀವನದಲ್ಲಿ ನಿಮಗೆ 'ಲೈಫು ಇಷ್ಟೇನೆ' ಎನಿಸಿದ್ದು ಯಾವಾಗ?
- ಆ ಸಿನಿಮಾ ನೋಡಿದಾಗ.
2. ಯಾವ ಥರ 'ಡ್ರಾಮಾ' ಮಾಡಿದ್ರೆ ಸಕ್ಸಸ್ ಸಿಗುತ್ತೆ?
- ಬಣ್ಣ ಹಾಕದೇ ಡ್ರಾಮಾ ಮಾಡಿದಾಗ.
3. 'ನೀನಾಸಂ'ನಲ್ಲಿದ್ದ ನೀವು ಅಭಿಮಾನಿಗಳು 'ನೀನ್ AWESOME' ಎಂಬಂಥ ಎತ್ತರಕ್ಕೇರಿದ್ದು ಹೇಗೆ?
- ನಾನೇರಿಲ್ಲ.. ಆಸನ ಖಾಲಿ ಇತ್ತು, ಅವರೇ ಏರಿಸಿ ಕೂರಿಸಿದ್ರು
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.