ದರೋಡೆ
ಕೆಲ 'ದರೋಡೆ'ಕೋರರು ಪುಢಾರಿಗಳಾಗುತ್ತಾರೆ, ಹಲ ಪುಢಾರಿಗಳು 'ದರೋಡೆ'ಗಿಳಿಯುತ್ತಾರೆ!
- ಪ್ರಸನ್ನ ನರಗುಂದ, ಗಲಗಲಿ
ಈ ವಿದ್ಯೆ ಕಲಿಯಬೇಕಾದರೆ ರಾಜಕಾರಣಿಯಾಗಬೇಕು!
- ಕೆ.ಎನ್.ಎಂ. ರಾಮು, ದೊಡ್ಡಬಳ್ಳಾಪುರ
ರಾಜಕಾರಣಿಗಳು ಸುಳ್ಳು ಭರವಸೆ ನೀಡುತ್ತಾ ಜನರ ಮೇಲೆ ಮಾಡುತ್ತಲೇ ಇದ್ದಾರೆ ಹಗಲು ದರೋಡೆ!
- ಪಿ. ಗೋವಿಂದರಾಜ್, ಶಿವಮೊಗ್ಗ
ನಗ-ನಾಣ್ಯ ಕೊಳ್ಳೆ ಹೊಡೆದ್ರಷ್ಟೇ ದರೋಡೆ ಅಲ್ಲ. ಅತ್ಯಾಚಾರ, ಗಣಿಲೂಟಿ, ಲಂಚಗುಳಿತನಗಳೂ ಆ ಸಾಲಿಗೇ ಸೇರುತ್ತವೆ!
- ಗಂಗಾ ಹೆಗಡೆ, ಧಾರವಾಡ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.