ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನೀವೂ ಕೆಲಸಕ್ಕೆ ಸೇರಿಕೊಳ್ಳಿ

Lingaraj Badiger
Updated On : 15 Mar 2013, 3:26 am

ನಾವಿಬ್ಬರೂ ಒಬ್ಬರನ್ನೊಬ್ಬರು  ಇಷ್ಟಪಡುತ್ತಿದ್ದೇವೆ. ಇಬ್ಬರ ಮನೆ ಯಲ್ಲೂ ಮದುವೆಗೆ ಒಪ್ಪಿಗೆ ಇದೆ.  ಆದರೆ ಆತನಿಗೆ ಸರಿಯಾದ ಕೆಲಸವಿಲ್ಲ. ಮುಂದಿನ ಬದುಕು ಹೇಗೆ ಎಂಬ ಭಯ. ಏನು ಮಾಡಲಿ?
- ರಂಜಿತಾ ಕಣ್ಣೂರು, ಹರಿಹರ
ನಿಮ್ಮ ಭಯ ಸಹಜವಾದದ್ದೇ. ಸಾಧ್ಯವಾದರೆ ಅವನಿಗೆ ಒಳ್ಳೆಯ ಕೆಲಸ ಸಿಗುವವರೆಗೆ ಮದುವೆಯನ್ನು ಮುಂದೂಡಬಹುದು. ನೀವೂ ಕೆಲಸಕ್ಕೆ ಪ್ರಯತ್ನಿಸಬಹುದಲ್ಲ? ನಗರಗಳಲ್ಲಿ ವಾಸಿಸುವ ಪ್ರಸಂಗ ಬಂದರಂತೂ ಖರ್ಚು ವಿಪರೀತ ಜಾಸ್ತಿ. ಇಬ್ಬರೂ ಸಂಪಾದನೆ ಮಾಡಿದರೆ ಮಾತ್ರ ಸಂಸಾರ ನಿರ್ವಹಣೆ ಸುಲಭವಾಗುತ್ತದೆ. ನಿಮಗೆ ಹೊರಗಡೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ, ಮನೆಯಲ್ಲೇ ಕುಳಿತು ಮಾಡುವಂಥ ಎಷ್ಟೋ ಉದ್ಯೋಗಗಳಿವೆ. ಅದರ ಉಪಯೋಗ ಪಡೆದುಕೊಳ್ಳಿ.

-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement