3ಶೂಲ
1. ಹಾಡು, ಸಂಗೀತ ಬಗ್ಗೆ ನಿಮ್ಮ ವ್ಯಾಖ್ಯಾನ ಏನು?
- ಅದು 'ಜಸ್ಟ್ ಮಾತ್ ಮಾತಲ್ಲಿ' ಹೇಳಲಾಗದಂಥದ್ದು.
2. ರಾಜೇಶ್ಗೆ ಹಾಡುವ 'ಜೋಶ್' ಬರುವುದು ಎಲ್ಲಿಂದ?
- ಕೇಳುವ ಕಿವಿ, ಚಪ್ಪಾಳೆ ತಟ್ಟುವ ಕೈಗಳಿಂದ.
3. ಸತಿ-ಪತಿ ಇಬ್ಬರೂ ಸಂಗೀತಗಾರರಾಗಿದ್ದರೆ ಹೇಗಿರುತ್ತೆ?
- ರಾಗ-ತಾಳ ಎರಡೂ ಒಂದೇ ಕಡೆ ಇದ್ದಂಗಿರುತ್ತೆ.
(ಕಾಲ್ಪನಿಕ)
-ರಾಜೇಶ್ ಕೃಷ್ಣನ್, ಗಾಯಕ
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.