3ಶೂಲ
1. ನೀವು ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ಯಾವಾಗ ಮತ್ತು ಹೇಗೆ?
- 'ಲಾಂಗ್ ಲಾಂಗ್' ಎಗೋ, 'ಜೋಗಿ' ಮೂಲಕ.
2. ನಿಮ್ಮಿಂದಾಗಿಯೇ ಚಿತ್ರ ಗೆದ್ದು, ನಿರ್ಮಾಪಕ ಉಳಿದಾಗ ನಿಮ್ಮನ್ನು ಏನೆನ್ನಬಹುದು?
- 'ಸತ್ಯವಾನ್ ಸಾವಿತ್ರಿ'
3. ಅದ್ಸರಿ, ಭೂಗತ ಜಗತ್ತಿನ ಕಥೆ ಇರುವ ಚಿತ್ರವೇ ನಿಮ್ಮ ಮೊದಲ ಚಿತ್ರ ಆಗಿದ್ದೇಕೆ?
- ಹೆಸರಲ್ಲೇ 'ಕೊತ್ವಾಲ್' ಎಂದಿರುವಾಗ ಅಂಥದ್ದೊಂದು 'ಗ್ರ್ಯಾಂಡ್ ಎಂಟ್ರಿ' ಕೊಡದಿದ್ದರೆ ಹೇಗೆ ?
(ಕಾಲ್ಪನಿಕ)
-ಜೆನ್ನಿಫರ್ ಕೊತ್ವಾಲ್, ನಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.