ಶಶಿ ಕಪೂರ್
1938.
ಬಾಲಿವುಡ್ ನಟ, ನಿರ್ಮಾಪಕ, ನಿರ್ದೇಶಕ.
3ನೇ ವರ್ಷಕ್ಕೆ ಬಾಲನಟನಾಗಿ ಪದಾರ್ಪಣೆ. 1941ರಿಂದ 1997ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.
2011ರಲ್ಲಿ ಪದ್ಮಭೂಷಣ ಪ್ರಶಸ್ತಿ.
ಪುಣ್ಯತಿಥಿ-ಆಗಸ್ಟಸ್ ಡೆ ಮಾರ್ಗನ್
1806-1871.
ಭಾರತೀಯ ಸಂಜಾತ ಬ್ರಿಟಿಷ್ ಗಣಿತ ಶಾಸ್ತ್ರಜ್ಞ.
ಬೀಜಗಣಿತ ಕ್ಷೇತ್ರದಲ್ಲಿ ಸಾಧನೆ.
ಇವರ ಸೂತ್ರಗಳು 'ಡೆ ಮಾರ್ಗನ್ಸ್ ನಿಯಮಗಳು' ಎಂದು ಪ್ರಸಿದ್ಧ.
ದಿನಚರಿತೆ
1922- ಅಸಹಕಾರ ಚಳವಳಿಗಾಗಿ ಗಾಂಧೀಜಿಗೆ 6 ವರ್ಷ ಸೆರೆವಾಸ ವಿಧಿಸಿದ ಬ್ರಿಟಿಷ್ ಆಡಳಿತ 2 ವರ್ಷದ ಬಳಿಕ ಬಿಡುಗಡೆ ಮಾಡಿತು.
1946- ಸ್ವಿಜರ್ಲೆಂಡ್ ಮತ್ತು ರಷ್ಯಾದ ನಡುವೆ ರಾಜತಾಂತ್ರಿಕ ಸಂಬಂಧ ಆರಂಭ.
1989- ಈಜಿಪ್ತ್ನಲ್ಲಿ ಪಿರಮಿಡ್ವೊಂದರ ಬಳಿ 4,400 ವರ್ಷ ಹಳೆಯ 'ಮಮ್ಮಿ' ಪತ್ತೆ.
ಟ್ವೀಟ್ಸ್ಟಾಲ್
ಧೈರ್ಯ ಮಾತ್ರವೇ ನಿಮಗೇನು ಬೇಕು ಎನ್ನುವುದನ್ನು ನಿರ್ಧರಿಸಬಲ್ಲದು ಮತ್ತು ನಿಮ್ಮನ್ನು ಕೀಳರಿಮೆಯಿಂದ ಹೊರಕ್ಕೆ ತರಬಲ್ಲದು.
-ಮಿಚೆಲ್ ರಗುಸಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.