3ಶೂಲ -ರಘು ಮುಖರ್ಜಿ,
ನಟ
1. ನಿಮ್ಮ ಸಿನಿಮಾ ಪ್ರೀತಿ ಆರಂಭಗೊಂಡಿದ್ದು ಎಲ್ಲಿ?
- ಪ್ಯಾರಿಸ್ನಲ್ಲಿ, ಅದ್ಕೆ 'ಪ್ಯಾರಿಸ್ ಪ್ರಣಯ' ಅಂತ ಮಾಡಿದ್ದು.
2. ಗಾಂಧಿನಗರದಲ್ಲಿ 'ಸವಾರಿ' ಮಾಡುವಾಗ ಹೇಗನಿಸುತ್ತದೆ?
- 'ಅಲೆ ಅಲೆ ಅಲೆ ಅಲೆ ಅಲೆಯೋ..'
3. ಅದ್ಸರಿ ನೀವು ಎಲ್ಲಾ ಬಿಟ್ಟು 'ದಂಡುಪಾಳ್ಯ'ದತ್ತ 'ಸವಾರಿ' ಬೆಳೆಸಿದ್ದು ಏಕೆ?
- ಅದೇ ಬೇಸರಕ್ಕೆ ಈಗ 'ಬುದ್ಧ'ನಾಗುತ್ತಿದ್ದೇನೆ.
(ಕಾಲ್ಪನಿಕ)