ದರೋಡೆ
'ನಾನು ಆಕೆಗೆ ಮನಸೋತು, ಆಕೆ ನನ್ನ ಮನಸ್ಸನ್ನು ದರೋಡೆ ಮಾಡಿದಳು' ಅನ್ನೋ ಹುಡುಗರ ಸಂಖ್ಯೆ ದೊಡ್ಡದಾಗಿದೆ.
- ಬಿ. ಸೋಮು, ಸುರಪುರ
ಈ ವಿದ್ಯೆ ಕಲಿಯಬೇಕಾದರೆ ರಾಜಕಾರಣಿಯಾಗಬೇಕು!
- ಕೆ.ಎನ್.ಎಂ. ರಾಮು
ಡಚ್ಚರಿಗೆ ದಕ್ಕಲಾರದ್ದು, ಅರಬ್ಬರಿಗೆ ತಿಳಿಯ ಲಾರದ್ದು, ಬ್ರಿಟಿಷರು ಸಂಪೂರ್ಣವಾಗಿ 300 ವರ್ಷಗಳ ಕಾಲ ಭಾರತದಲ್ಲಿ ಮಾಡಿದ್ದು...
- ಅಬ್ಬಾಸಲಿ ಎಂ. ಮಾಲಗತ್ತಿ
ನಾನೊಬ್ಬ ರಾಜಕಾರಣಿ, ನನಗೆ ಈ ಪದದ ಅರ್ಥವೇ ಗೊತ್ತಿಲ್ಲ!
- ಗಿರೀಶ್ ಯಾದವಾಡ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.