ಸಾಯಿಕುಮಾರ್, ನಟ
1. ಹಲವರ ಪಾಲಿಗೆ 'ಮಾತು ಬೆಳ್ಳಿ, ಮೌನ ಬಂಗಾರ'. 'ಡೈಲಾಗ್ ಕಿಂಗ್' ಪಾಲಿಗೆ 'ಮಾತು' ಏನು?
- ನಮಗೆ 'ಮಾತೇ ಸರ್ವಸ್ವ'.
2. 'ನೇತ್ರದಾನ', 'ರಕ್ತದಾನ' ಶ್ರೇಷ್ಠ ಅಂತಾರೆ ಕೆಲವರು. ನೀವೇನಂತೀರಿ?
ಚಿತ್ರರಂಗದಲ್ಲಿ 'ಕಂಠದಾನ'ವೂ ಶ್ರೇಷ್ಠವೇ.
3. ನಿಮಗೆ ಅತಿಪ್ರಿಯವಾದ ಕೆಲಸ ಯಾವುದು?
'ಮಾತು' ಬರದವರಿಗೆ 'ದನಿ'ಯಾಗುವುದು.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.