ದರೋಡೆ
ದಿನವೂ ದರ ಏರಿಸಿ ದರ್ದು ನೀಡುವುದೇ ಸರಕಾರಿ ಪ್ರಾಯೋಜಿತ ದರೋಡೆ!
-
ಕೆಲವರು ಕಳ್ಳದಾರಿಯಿಂದ ಸಂಪಾದನೆ ಮಾಡಿದ್ದು, ದರೋಡೆ ರೂಪದಲ್ಲಿ ಇತರರ ಪಾಲಾಗುತ್ತದೆ!
- ಯೋಗೇಶ್ ಗೌಡ
-
ಚುನಾವಣೆಯಲ್ಲಿ ಗೆದ್ದರೆ, ದರೋಡೆಗೆ ಕೊಟ್ಟ ಸರ್ಕಾರಿ ಲೈಸನ್ಸ್.
- ಪ್ರಭಾವತಿ ತಿಗರಿಮಠ, ಅಳವಂಡಿ
-
'ಸಮಾಜ ಸೇವೆ'ಯ ಹೆಸರಿನಲ್ಲಿ ರಾಜಕಾರಣಿಗಳು ಮಾಡುವ ಕೆಲಸ!
-
ಪಾಲಿಟಿಕ್ಸ್ನ ಕನ್ನಡ ರೂಪಾಂತರ!
- ಪಿ.ಜೆ. ರಾಘವೇಂದ್ರ, ಮೈಸೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.