ದರೋಡೆ
ವಾನರನಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತ ಮಾನವೀಯ ತತ್ವ ಸಿದ್ಧಾಂತಕ್ಕೆ ಎಳ್ಳು-ನೀರು ಬಿಟ್ಟ ಕಂತ್ರಿ-ಮಂತ್ರಿ ಕೂಡ ದರೋಡೆಪದಕ್ಕೆ ನಾಯಕನಾಗಬಲ್ಲ.
- ದೀಪಾ ಎನ್. ಅಡ್ಮನಿ
ಬ್ಯಾಂಕ್ ದರೋಡೆ, ಪೊಲೀಸ್ ಸ್ಟೇಷನ್ನಲ್ಲಿ ತಿಥಿ ವಡೆ.
- ಮಧು ಮಾಲ್ವೆ, ಸಾಗರ
ದಂತಚೋರ ವಿರಪ್ಪನ್ ಕಾಡನ್ನು ದರೋಡೆ ಮಾಡಿದ, ಪೊಲೀಸರು ಅವನ ಪ್ರಾಣವನ್ನು ದರೋಡೆ ಮಾಡಿದರು.
- ದರ್ಶನ್ ಹೊಸಕೊಡಿಗೆ,ತೀರ್ಥಹಳ್ಳಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.