ದರೋಡೆ
ದೇಶವನ್ನು ದರೋಡೆ ಮಾಡುವ ನಾಯಕರಿಗಿಂತ ದಾರಿದ್ರ್ಯವನ್ನು ದರೋಡೆ ಮಾಡುವ ನಾಯಕರಿದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು!
- ದರ್ಶನ್ ಹೊಸಕೊಡಿಗೆ, ತೀರ್ಥಹಳ್ಳಿ
ಹಣ, ಚಿನ್ನ, ಬೆಳ್ಳಿ ಮುಂತಾದವುಗಳಿಗೆ ಆಪತ್ತು, ಪ್ರತಿಭಟಿಸಿದರೆ ಪ್ರಾಣಕ್ಕೇ ಕುತ್ತು!
ಎನ್.ಆರ್. ತಮ್ಮಯ್ಯ ಶೆಟ್ಟಿ, ಅರಸೀಕೆರೆ
ಮೋಸ, ವಂಚನೆ ಸ್ವಾರ್ಥ ಮತಾಂಧತೆ ಎಂಬ ಅಮಾನವೀಯ ಅಸ್ತ್ರಗಳಿಂದ ಮತದಾರರನ್ನು ವಂಚಿಸಿ ಪ್ರಭುತ್ವ ಸಾಧಿಸುವುದು ಕೂಡ ದರೋಡೆ ಅಲ್ಲವೇ?
- ಕುಬೇರಪ್ಪ ಎಂ. ವಿಭೂತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.