ಶ್ವೇತಾ ಶ್ರೀವಾಸ್ತವ್, ನಟಿ (ಸಿಂಪಲ್ಲಾಗ್ ಒಂದ್ LOVE STORY)
1. ಸಿನಿಮಾದಲ್ಲಿ ನಿಮ್ದು 'ಸಿಂಪಲ್ಲಾಗ್ ಒಂದ್ ಔಕಗಊ ಖಖಿಕಖಘ', ವಾಸ್ತವದಲ್ಲಿ..?
- ಸಿಂಪಲ್ಲಾಗಿರೋದೇ ಬೆಸ್ಟ್ ಅಂತ ಬದುಕ್ತಿರೋ ಸ್ಟೋರಿ.
2. ನೀವು ಕ್ಯಾರೆಟ್ ತಗೊಳೊಕ್ ಹೋಗಿ ಮೂಲಂಗಿ ತಗೊಂಡಿದ್ ಯಾವಾಗ ?
- ಕ್ಯಾರೆಟ್ಗೆ ರೇಟ್ ಜಾಸ್ತಿಯಾದ್ರೂ ಮೂಲಂಗಿಗೇ ಬೆಲೆ ಜಾಸ್ತಿ ಅಂತ ಗೊತ್ತಾದಾಗ.
3. ಸಿಂಪಲ್ಲಾಗಿದ್ರೂ ಜಬರ್ದಸ್ತ್ ಆಗೇ ಡೈಲಾಗ್ ಹೊಡೆದಿದ್ದೀರಿ. ಕಷ್ಟ ಆಗಿಲ್ವಾ 'ಡೆಲಿವರಿ', ಡೈಲಾಗ್ದು ?
- 'ಕತ್ತರಿ' ಪ್ರಯೋಗಿಸೋಕೇ 'ಎಡಿಟರ್' ಇದ್ರಲ್ವಾ.. ಹಾಗಾಗಿ ಕಷ್ಟ ಅನ್ಸಿಲ್ಲ.
-ರವಿಕಾಂತ ಕುಂದಾಪುರ
ravikantha27@gmail.com