ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ವಸಾಮರ್ಥ್ಯದಿಂದ ಗಳಿಸಿ

Rashmi Kasaragodu
Updated On : 25 Mar 2013, 1:01 am

ನಾನು ಉದ್ಯೋಗ ಹುಡುಕಲು ಪ್ರಾರಂಭಿಸಿ ನಾಲ್ಕು ವರ್ಷಗಳೇ ಕಳೆದಿವೆ. ಇದುವರೆಗೂ ನನ್ನ ಅರ್ಹತೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ. ನಿರುದ್ಯೋಗಿಯಾಗಿದ್ದೇನೆ. ಏನು ಮಾಡಲಿ?
- ಸಿದ್ರಾಮ ಹಡಪದ, ಗದಗ

ನಾಲ್ಕು ವರ್ಷ ಉದ್ಯೋಗ ಹುಡುಕು ವುದರಲ್ಲೇ ಕಾಲ ಕಳೆದು ನಿಮ್ಮ ಅಮೂಲ್ಯ ನಾಲ್ಕು ವರ್ಷಗಳನ್ನು ಹಾಳು ಮಾಡಿಕೊಂಡಿರಿ. ನಿಮ್ಮ ಅರ್ಹತೆಗೆ ತಕ್ಕ ಕೆಲಸ ಸಿಗುವುದಿಲ್ಲ, ನೀವು ಗಳಿಸಿಕೊಳ್ಳಬೇಕು. ಯಾವ ಕೆಲಸವೂ, ಯಾರ ಅರ್ಹತೆಯನ್ನೂ ಹುಡುಕಿಕೊಂಡು ಬರುವುದಿಲ್ಲ. 'ನನ್ನ ಅರ್ಹತೆಗೆ ಸರಿಯಾದ ಕೆಲಸವನ್ನು ನಾನು ಗಳಿಸಿಕೊಳ್ಳುತ್ತೇನೆ' ಎಂಬ ಛಲ ಇರಬೇಕು. ನಿಮಗೆ ಅರ್ಹತೆ ಇದ್ದರೆ ನೀವೇ ಒಂದು ಉದ್ಯಮ ಪ್ರಾರಂಭಿಸಬಹುದು. ಬೇರೆ ಕೆಲಸ ಹುಡುಕುವುದೇಕೆ? ನೀವೇ ಬೇರೆಯವರಿಗೆ ಕೆಲಸ ಕೊಡಬಹುದಲ್ಲ? ಆ ನಿಟ್ಟಿನಲ್ಲಿ ಪ್ರಯತ್ನಿಸಿ.

ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement