ದರೋಡೆ
ಹಣ ಪಡೆದುಕೊಂಡು ಮತವನ್ನು ಕೊಟ್ಟು ಮತದಾರ, ರಾಜಕಾರಣಿಗಳಿಗೆ ದೇಶವನ್ನು ದರೋಡೆ ಮಾಡಲು ಮಹಾದ್ವಾರವನ್ನು ತೆರೆಯುತ್ತಾನೆ.
- ಕುತ್ಪಾಡಿ ಜೆ.ಪಿ. ಹೆಗ್ಡೆ, ತೀರ್ಥಹಳ್ಳಿ
ಕಳ್ಳರು ರಾತ್ರಿ ದರೋಡೆ ಮಾಡಿದರೆ, ರಾಜಕಾರಣಿಗಳು ಹಗಲೇ ದರೋಡೆ ಮಾಡುವರು!
- ಅಂದಾನಯ್ಯ ತಿಗರಿಮಠ, ಅಳವಂಡಿ
ಈ ವಿದ್ಯೆ ಕಲಿಯಬೇಕಾದರೆ ರಾಜಕಾರಣಿಯಾಗಬೇಕು!
- ಕೆ.ಎನ್.ಎಂ. ರಾಮು, ದೊಡ್ಡಬಳ್ಳಾಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.