ರಕ್ಷಿತ್ ಶೆಟ್ಟಿ, ನಟ (ಸಿಂಪಲ್ಲಾಗ್ ಒಂದ್ LOVE STORY)
1. ರೀಲ್ನಲ್ಲಿ ನಿಮ್ದು 'ಸಿಂಪಲ್ಲಾಗ್ ಒಂದ್ ಔಕಗಊ ಖಖಿಕಖಘ', ರಿಯಲ್ನಲ್ಲಿ..?
- ರಿಯಲ್ನಲ್ಲಿ ಮೆಮೋರಿಸ್ ಆಫ್ ಮೆನಿ ಲವ್ ಸ್ಟೋರಿಸ್.
2. ಇನ್ನೊಂದ್ ವರ್ಷ ಓದೋಣ ಎನ್ನುವಷ್ಟು ನಿಮಗೆ ಇಂಟರೆಸ್ಟಿಂಗ್ ಆಗಿರೋ ಸಬ್ಜೆಕ್ಟ್ ಯಾವುದು ?
- ಯಂಗ್ ಫೀಮೇಲ್ ಲೆಕ್ಚರರ್ಸ್ ತಗೊಳ್ಳೋ ಪ್ರತಿ ಸಬ್ಜೆಕ್ಟ್.
3. ನಿಮಗೆ 'ಸ್ವರ್ಗ ಒಂದ್ ಸೆಕೆಂಡ್ ರಪ್ ಅಂತ ಪಾಸಾದಂಗೆ' ಅನ್ಸಿದ್ದು ಯಾವಾಗ?
- 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಫಸ್ಟ್ ವೀಕ್ ಬಾಕ್ಸ್ ಆಫೀಸ್ ರಿಪೋರ್ಟ್ ನೋಡ್ದಾಗ.