ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹಾರ್ಡ್ ವರ್ಡ್

Rashmi Kasaragodu
Updated On : 26 Mar 2013, 12:36 pm

ನನ್ನ ಮಾವನ ಮಗಳಿಗೆ ಮದುವೆ ಯಾಗಿತ್ತು. ಕೆಲವೇ ವರ್ಷಗಳಲ್ಲಿ ಅವಳ ಕುಡುಕ ಗಂಡ ಸತ್ತು ಹೋದ. ಇನ್ನೆಂದೂ ಮದುವೆಯೇ ಬೇಡ ಎಂದು ನಿರ್ಧರಿಸಿದ್ದವಳನ್ನು ಮದುವೆಗೆ ಒಪ್ಪಿಸಿದ್ದೇನೆ. ನಾನೂ ಈವರೆಗೆ ಯಾವ ಹೆಣ್ಣಿನ ಸಹವಾಸವನ್ನೂ ಮಾಡಿಲ್ಲ. ನಾವಿಬ್ಬರೂ ಮದುವೆಯಾದರೆ ನಮ್ಮ ಬದುಕು ಹಸನಾಗುವುದೆ?
- ಬರ್ಕಲಿ ರಮೇಶ್, ಕಿರಂಗದೂರು

ವಿಧವೆಗೆ ಬಾಳು ಕೊಡಬೇಕೆಂಬ ಆದರ್ಶ, ಮದುವೆಯಾದವಳೊಂದಿಗೆ ಮಾತ್ರ ದೇಹ ಹಂಚಿಕೊಳ್ಳಬೇಕು ಎನ್ನುವ ನಿರ್ಧಾರ ಎರಡನ್ನೂ ಎರಡೂ ಅಭಿನಂದನಾರ್ಹ. ನಿಮ್ಮ ನಿಲುವು ಸರಿಯಾಗಿಯೇ ಇದೆ. ಆದರೆ, 'ನಿನಗೆ ಬಾಳು ಕೊಟ್ಟ ಆದರ್ಶವಾದಿ ನಾನು' ಎನ್ನುವ ಹಮ್ಮನ್ನು ಹೆಂಡತಿ ಬಳಿ ಯಾವತ್ತೂ ತೋರಿಸಬೇಡಿ. ಬದುಕು ಹಸನಾಗಲಿ.

-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments