ಮತದಾನ
ಭ್ರಷ್ಟರನ್ನು ಮನೆಗೆ ಕಳುಹಿಸಿ, ಶಿಷ್ಟರ ಬೆನ್ನುತಟ್ಟಿ ಹಾರೈಸುವ ಮತದಾರನ ಐತೀರ್ಪು.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ವಿದ್ಯಾವಂತರು ಮತದಾನದ ದಿನವನ್ನು ರಜೆಯಾಗಿ ಎಂಜಾಯ್ ಮಾಡ್ತಾರೆ, ಅವಿದ್ಯಾವಂತರು ಕಾಸು ತಗೊಂಡು ಮತ ಹಾಕ್ತಾರೆ!
- ರಾಘವೇಂದ್ರ ಪವಾರ್, ದಾವಣಗೆರೆ
ಚುನಾವಣೆ ಬಂದ್ರೆ ಸಾಕು 'ಎಲ್ಲ ದಾನಗಳಲ್ಲಿ ಮತದಾನವೇ ಶ್ರೇಷ್ಠ' ಎಂದು ಜನರ ಕಿವಿ ಮೇಲೆ ಹೂ ಇಡ್ತಾರೆ. ಎಲ್ಲಾ ಬರಿ ವೋಳು.
- ಗಂಗಾ ಹೆಗಡೆ, ಧಾರವಾಡ
ದಾನ ಮಾಡುವುದಾದರೆ ಸತ್ಪಾತ್ರರಿಗೆ ದಾನ ಮಾಡಬೇಕಂತೆ. ಆದರೆ ಸತ್ಪಾತ್ರರೇ ಕಾಣಿಸುತ್ತಿಲ್ಲವಲ್ಲ, ಯಾರಿಗೆ ಮತದಾನ ಮಾಡಲಿ?
- ಅರಳುಕುಪ್ಪೆ ಶ್ರೀನಿವಾಸ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.