ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಂಯುಕ್ತ ಬೆಳವಾಡಿ, ನಟಿ

Vishwanath S
Updated On : 1 May 2013, 1:51 am

1.    ನಿಮಗೆ ಕಲೆ ಕರಗತವಾಗಿದ್ದೆಲ್ಲಿ?
    - ಬೆಳಗೊಳದ.. ಅಲ್ಲಲ್ಲ, 'ಬೆಳವಾಡಿಯ ಮಡಿಲಲ್ಲಿ'.
2.    ನೀವ್ 'ಜೂನಿಯರ್ ದೇವ್‌ದಾಸ' ಅಂದ್ರೆ 'ಓವ್‌' ಅನ್ನೋರ್ ಯಾರೀಗ?
    - 'ಹೊರನಾಡಿ'ನಲ್ಲಂತೂ ಯಾರೂ ಇಲ್ಲ. ಅದರ ಹೊರಗೆ ಯಾರಾದ್ರೂ ಸಿಕ್ರೆ ಕರೆಯೋಣ.
3.    ನಿಮಗೆ 'ಲೈಫು ಇಷ್ಟೇನೆ' ಎನಿಸಿದ್ದು ಯಾವಾಗ?
    -'ಯಾರಿಗ್ಹೇಳಾಣ ನಮ್ಮ ಪ್ರಾಬ್ಲಮ್ಮು ?' ಎನಿಸಿದಾಗ.
    (ಕಾಲ್ಪನಿಕ)

-ರವಿಕಾಂತ ಕುಂದಾಪುರ
ravikantha27@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement